ಸಾಮಾಜಿಕ ಭದ್ರತೆ ಮತ್ತು ವಿವಿಧ ಪಿಂಚಣಿಗಳು (SSP)
ದಿನಾಂಕ : 01/01/2016 - | ವಲಯ: ಕಂದಾಯ ಇಲಾಖೆ
ಫಲಾನುಭವಿ:
ವಯೋ ವೃದ್ದರು, ವಿಧವಾ, ಅಂಗವಿಕಲರು, ಮನಸ್ವಿನಿ, ಮೈತ್ರಿ, ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿ ಮತ್ತುಆಸಿಡ್ ದಾಳಿ
ಪ್ರಯೋಜನಗಳು:
1. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ 2. ವಿಧವಾ ವೇತನ 3. ಅಂಗವಿಕಲರ ಮಾಶಾಸನ 4. ಸಂಧ್ಯಾ ಸುರಕ್ಷಾ ಯೋಜನೆ 5. ಮನಸ್ವಿನಿ ಯೋಜನೆ 6. ಮೈತ್ರಿ ಯೋಜನೆ 7. ಎಫ್.ಡಬ್ಲೂ.ಪಿ (Former Suicide Widow Pension) 8. ಆಸಿಡ್ ದಾಳಿ 9. ರಾಷ್ಟ್ರೀಯ ಕುಟುಂಬ ನೆರವು ಯೋಜನೆ 10. ಆದರ್ಶ ವಿವಾಹ ಯೋಜನೆ
ಅರ್ಜಿ ಸಲ್ಲಿಸುವ ವಿಧಾನ
ಯೋಜನೆಗೆ ಸಲ್ಲಿಸಬೇಕಾದ ದಾಖಲಾತಿಯ ವಿವರ ಕೆಳಕಂಡಂತಿದೆ.
* ಆದಾಯ ಪ್ರಮಾಣ ಪತ್ರ,
* ವೈದ್ಯಕೀಯ ಪ್ರಮಾಣ ಪತ್ರ,
* ವಾಸಸ್ಥಳ ದೃಢೀಕರಣ ಪತ್ರ,
* ವಯಸ್ಸಿನ ದೃಢೀಕರಣ ಪತ್ರ
* ಬ್ಯಾಂಕ್/ಅಂಚೆ ಖಾತೆ ಪುಸ್ತಕ
–:ಅರ್ಜಿಗಳನ್ನು ಸಲ್ಲಿಸಲು ಈ ಕೇಂದ್ರಗಳಿಗೆ ಭೇಟಿ ನೀಡಿ:–
*ಅಟಲ್ ಜೀ ಜನಸ್ನೇಹಿ ಕೇಂದ್ರ(AJSK),
*ಗ್ರಾಮ ಒನ್, ಕರ್ನಾಟಕ ಒನ್,
*CSC ಕೇಂದ್ರದ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.