ಜಿಲ್ಲೆಯ ಬಗ್ಗೆ

ಚಿತ್ರದುರ್ಗ ನಗರ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಕೇಂದ್ರ ಸ್ಥಳದಿಂದ ವಾಯುವ್ಯ ದಿಕ್ಕಿನಲ್ಲಿ 200 ಕಿ.ಮೀ. ರದಲ್ಲಿರುವ ಐತಿಹಾಸಿಕ ಮತ್ತು ರಾಜ್ಯದ 31 ಜಿಲ್ಲಾ ಕೇಂದ್ರ ಸ್ಥಳಗಳಲ್ಲಿ ಒಂದಾಗಿದೆ. ಚಿತ್ರದುರ್ಗ, ಮೊಳಕಾಲ್ಮೂರು, ಹೊಳಲ್ಕೆರೆ, ಹಿರಿಯೂರು, ಚಳ್ಳಕೆರೆ, ಹೊಸದುರ್ಗ ತಾಲ್ಲೂಕುಗಳನ್ನು ಒಳಗೊಂಡಿದೆ. ಕುತೂಹಲ ಮೂಡಿಸುವ ಸ್ಥಳಪುರಾಣಗಳು, ಶಿಲಾಯುಗದಷ್ಟು ಪುರಾತನವಾದ ಮನುಷ್ಯ ವಾಸಸ್ಥಳದ ನೆಲೆಗಳು, ಪ್ರಾಚೀನ, ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಪ್ರಾಶಸ್ತ್ಯದ ಸ್ಥಳಗಳಿಂದ ತುಂಬಿರುವ ಚಿತ್ರದುರ್ಗವು ಸಾವಿರಾರು ವರ್ಷಗಳ ನಾಗರಿಕತೆಗಳ ತವರು ಹಾಗೂ ಪ್ರಾಚೀನತೆ, ಆಧುನಿಕತೆಗಳ ಸಮ್ಮಿಲನ ಹೊಂದಿರುವ ಪ್ರದೇಶವಾಗಿದೆ.  ಮತ್ತಷ್ಟು ಓದಿ….

  • ನಾಗರಿಕರ ಕರೆ ಕೇಂದ್ರ 155300
  • ಅಪರಾಧ ತಡೆಯುವದು 1090
  • ಮಕ್ಕಳ ಸಹಾಯವಾಣಿ 1098
  • ಮತದಾರರ ಸಹಾಯವಾಣಿ 1950
  • ಮಹಿಳಾ ಸಹಾಯವಾಣಿ 1091
  • ತುರ್ತು ಸಹಾಯವಾಣಿ 112

ಚಿತ್ರದುರ್ಗ ಜಿಲ್ಲೆಯ ನಕ್ಷೆ

  • ಯಾವುದೇ ಪೋಸ್ಟ್ ಕಂಡುಬಂದಿಲ್ಲ
  • ಯಾವುದೇ ಪೋಸ್ಟ್ ಕಂಡುಬಂದಿಲ್ಲ
  • Partner 1
  • Partner 2
  • Partner 3
  • Partner 4
  • Partner 5
  • Partner 6

ಜಿಲ್ಲಾ ಅಂತರ್ಜಾಲ ತಾಣ ಎಲ್ಲಾ ವಿಷಯಗಳು ಜಿಲ್ಲಾ ಆಡಳಿತ ಕ್ಕೆ ಮಾಲೀಕತ್ವ ಹೊಂದಿರುತ್ತದೆ

© ಜಿಲ್ಲಾಧಿಕಾರಿಗಳು ಚಿತ್ರದುರ್ಗ , Developed and hosted by National Informatics Centre,Ministry of Electronics & Information Technology, Government of India

ಕೊನೆಯದಾಗಿ ನವೀಕರಿಸಲಾಗಿದೆ: 09.10.2026