Close

ನೇಮಕಾತಿ

ನೇಮಕಾತಿ
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಚಿತ್ರದುರ್ಗ ಜಿಲ್ಲೆಯ ಗ್ರಾಮ ಆಡಳಿತ ಅಧಿಕಾರಿ (VAO) ಅಂತಿಮ ಆಯ್ಕೆ ಪಟ್ಟಿ 2024-2025

ಚಿತ್ರದುರ್ಗ ಜಿಲ್ಲೆಯ ಗ್ರಾಮ ಆಡಳಿತ ಅಧಿಕಾರಿ (VAO) ಅಂತಿಮ ಆಯ್ಕೆ ಪಟ್ಟಿ 2024-2025

27/01/2025 28/01/2025 ನೋಟ (855 KB)
ಚಿತ್ರದುರ್ಗ ಜಿಲ್ಲೆ ಗ್ರಾಮ ಆಡಳಿತ ಅಧಿಕಾರಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿ – 2024

ಚಿತ್ರದುರ್ಗ ಜಿಲ್ಲೆ ಗ್ರಾಮ ಆಡಳಿತ ಅಧಿಕಾರಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿ – 2024

16/01/2025 25/01/2025 ನೋಟ (887 KB)
ಚಿತ್ರದುರ್ಗ ಜಿಲ್ಲೆಯ ಹೆಚ್ಚುವರಿ ಗ್ರಾಮ ಆಡಳಿತ ಅಧಿಕಾರಿ (VAO) ಅಂತಿಮ ಆಯ್ಕೆ ಪಟ್ಟಿ 2020-2021

ಚಿತ್ರದುರ್ಗ ಜಿಲ್ಲೆಯ ಹೆಚ್ಚುವರಿ ಗ್ರಾಮ ಆಡಳಿತ ಅಧಿಕಾರಿ (VAO) ಅಂತಿಮ ಆಯ್ಕೆ ಪಟ್ಟಿ 2020-2021

16/01/2025 25/01/2025 ನೋಟ (292 KB)
ಚಿತ್ರದುರ್ಗ ಜಿಲ್ಲೆಯ ಗ್ರಾಮ ಆಡಳಿತ ಅಧಿಕಾರಿಗಳ (1:3) ಅನುಪಾತದ ತಾತ್ಕಾಲಿಕ ಆಯ್ಕೆ ದಾಖಲಾತಿ ಪರಿಶೀಲನಾ ಪಟ್ಟಿ-2024

ಚಿತ್ರದುರ್ಗ ಜಿಲ್ಲೆಯ ಗ್ರಾಮ ಆಡಳಿತ ಅಧಿಕಾರಿಗಳ (1:3) ಅನುಪಾತದ ತಾತ್ಕಾಲಿಕ ಆಯ್ಕೆ ದಾಖಲಾತಿ ಪರಿಶೀಲನಾ ಪಟ್ಟಿ-2024

24/12/2024 10/01/2025 ನೋಟ (783 KB)
ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ನೇಮಕಾತಿ.

ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ನೇಮಕಾತಿ ಅಧಿಸೂಚನೆ.

06/12/2023 27/12/2023 ನೋಟ (2 MB)
ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ 2020 – ಹೆಚ್ಚುವರಿ ತಾತ್ಕಾಲಿಕ ಆಯ್ಕೆ ಪಟ್ಟಿ

ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ 2020 – ಹೆಚ್ಚುವರಿ ತಾತ್ಕಾಲಿಕ ಆಯ್ಕೆ ಪಟ್ಟಿ 1:1 ಅನುಪಾತದಲ್ಲಿ ಪ್ರಚುರ ಪಡಿಸಲಾಗಿದೆ

31/12/2022 31/03/2023 ನೋಟ (2 MB) Additional Provisional Selection List (839 KB) Rejected List (952 KB)
ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ 2020 – ಹೆಚ್ಚುವರಿ ಅಂತಿಮ ಆಯ್ಕೆ ಪಟ್ಟಿ

ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ 2020 – ಹೆಚ್ಚುವರಿ ಅಂತಿಮ ಆಯ್ಕೆ ಪಟ್ಟಿ 1:1 ಅನುಪಾತದಲ್ಲಿ ಪ್ರಚುರ ಪಡಿಸಲಾಗಿದೆ

20/02/2023 31/03/2023 ನೋಟ (1 MB)
ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಸಿಬ್ಬಂದಿಯ ನೇಮಕಾತಿಯ ಪ್ರಕಟಣೆ

ಚಿತ್ರದುರ್ಗ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ 6 ಡಾಟಾ ಎಂಟ್ರಿ ಆಪರೇಟರ್‌, 1 ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್‌,‌ 1 ಟೆಕ್ನಿಕಲ್‌ ಕೊಆರ್ಡಿನೇಟರ್‌ ಮತ್ತು 2  ಟೆಕ್ನಿಕಲ್‌ ಅಸಿಸ್ಟೆಂಟ್‌ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು ಮೆರಿಟ್‌ ಲಿಸ್ಟ್‌ ಮತ್ತು ತಿರಸ್ಕೃತ ಪಟ್ಟಿಯನ್ನು ಪ್ರಕಟಿಸಲಾಗಿದೆ

19/10/2022 31/12/2022 ನೋಟ (448 KB) ಅಡ್ಮಿನಿಸ್ಟ್ರೇಟಿವ್-ಅಸಿಸ್ಟೆಂಟ್‌-ಮೆರಿಟ್ ಲಿಸ್ಟ್‌ (977 KB) ಅಡ್ಮಿನಿಸ್ಟ್ರೇಟಿವ್-ಅಸಿಸ್ಟೆಂಟ್‌-ರಿಜೆಗ್ಟ್‌ ಲಿಸ್ಟ್‌ (684 KB) ಟೆಕ್ನಿಕಲ್‌ ಅಸಿಸ್ಟೆಂಟ್‌-ಅರಣ್ಯ-ಮೆರಿಟ್‌ ಲಿಸ್ಟ್‌ (831 KB) ಟೆಕ್ನಿಕಲ್‌ ಅಸಿಸ್ಟೆಂಟ್‌-ಅರಣ್ಯ-ತಿರಸ್ಕೃತ ಲಿಸ್ಟ್‌ (350 KB) ಟೆಕ್ನಿಕಲ್‌ ಕೊಆರ್ಡಿನೇಟರ್‌ ಮೆರಿಟ್‌ ಲಿಸ್ಟ್ (955 KB) ಟೆಕ್ನಿಕಲ್‌ ಕೊಆರ್ಡಿನೇಟರ್‌ ತಿರಸ್ಕೃತ ಲಿಸ್ಟ್ (819 KB) ಡಾಟಾ ಎಂಟ್ರಿ ಆಪರೇಟರ್‌ ಮೆರಿಟ್‌ ಲಿಸ್ಟ್ (1 MB) ಡಾಟಾ ಎಂಟ್ರಿ ಆಪರೇಟರ್‌ ತಿರಸ್ಕೃತ ಲಿಸ್ಟ್ (1 MB)
ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ 2020 – ದಾಖಲಾತಿ ಪರಿಶೀಲನೆಗಾಗಿ ಹೆಚ್ಚುವರಿ ಕಾಯ್ದಿರಿಸಿದ ಪಟ್ಟಿ

ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ 2020 – ದಾಖಲಾತಿ ಪರಿಶೀಲನೆಗಾಗಿ ಹೆಚ್ಚುವರಿ ಕಾಯ್ದಿರಿಸಿದ ಪಟ್ಟಿ 1:5 ಅನುಪಾತದಲ್ಲಿ ಪ್ರಚುರ ಪಡಿಸಲಾಗಿದೆ

13/09/2022 31/10/2022 ನೋಟ (4 MB)
ಹೊಳಲ್ಕೆರೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ತಣಿಗೆಹಳ್ಳಿ ಗ್ರಾಮ ಪಂಚಾಯ್ತಿ ಗ್ರಂಥಾಲಯದ ಮೇಲ್ವಿಚಾರಕರ ನೇಮಕಾತಿ ಅರ್ಜಿಗಳ ಪ್ರಕಟಣೆ.

ಹೊಳಲ್ಕೆರೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ತಣಿಗೆಹಳ್ಳಿ ಗ್ರಾಮ ಪಂಚಾಯ್ತಿ ಗ್ರಂಥಾಲಯದ ಮೇಲ್ವಿಚಾರಕರ ನೇಮಕಾತಿ
ಅರ್ಜಿಗಳ ಪ್ರಕಟಣೆಯನ್ನು ಬಿತ್ತರಿಸುವ ಬಗ್ಗೆ.

03/10/2022 31/10/2022 ನೋಟ (347 KB)