ನೇಮಕಾತಿ
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ನೇಮಕಾತಿ. | ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ನೇಮಕಾತಿ ಅಧಿಸೂಚನೆ. |
06/12/2023 | 27/12/2023 | ನೋಟ (2 MB) |
ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ 2020 – ಹೆಚ್ಚುವರಿ ತಾತ್ಕಾಲಿಕ ಆಯ್ಕೆ ಪಟ್ಟಿ | ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ 2020 – ಹೆಚ್ಚುವರಿ ತಾತ್ಕಾಲಿಕ ಆಯ್ಕೆ ಪಟ್ಟಿ 1:1 ಅನುಪಾತದಲ್ಲಿ ಪ್ರಚುರ ಪಡಿಸಲಾಗಿದೆ |
31/12/2022 | 31/03/2023 | ನೋಟ (2 MB) Additional Provisional Selection List (839 KB) Rejected List (952 KB) |
ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ 2020 – ಹೆಚ್ಚುವರಿ ಅಂತಿಮ ಆಯ್ಕೆ ಪಟ್ಟಿ | ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ 2020 – ಹೆಚ್ಚುವರಿ ಅಂತಿಮ ಆಯ್ಕೆ ಪಟ್ಟಿ 1:1 ಅನುಪಾತದಲ್ಲಿ ಪ್ರಚುರ ಪಡಿಸಲಾಗಿದೆ |
20/02/2023 | 31/03/2023 | ನೋಟ (1 MB) |
ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಸಿಬ್ಬಂದಿಯ ನೇಮಕಾತಿಯ ಪ್ರಕಟಣೆ | ಚಿತ್ರದುರ್ಗ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ 6 ಡಾಟಾ ಎಂಟ್ರಿ ಆಪರೇಟರ್, 1 ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್, 1 ಟೆಕ್ನಿಕಲ್ ಕೊಆರ್ಡಿನೇಟರ್ ಮತ್ತು 2 ಟೆಕ್ನಿಕಲ್ ಅಸಿಸ್ಟೆಂಟ್ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು ಮೆರಿಟ್ ಲಿಸ್ಟ್ ಮತ್ತು ತಿರಸ್ಕೃತ ಪಟ್ಟಿಯನ್ನು ಪ್ರಕಟಿಸಲಾಗಿದೆ |
19/10/2022 | 31/12/2022 | ನೋಟ (448 KB) ಅಡ್ಮಿನಿಸ್ಟ್ರೇಟಿವ್-ಅಸಿಸ್ಟೆಂಟ್-ಮೆರಿಟ್ ಲಿಸ್ಟ್ (977 KB) ಅಡ್ಮಿನಿಸ್ಟ್ರೇಟಿವ್-ಅಸಿಸ್ಟೆಂಟ್-ರಿಜೆಗ್ಟ್ ಲಿಸ್ಟ್ (684 KB) ಟೆಕ್ನಿಕಲ್ ಅಸಿಸ್ಟೆಂಟ್-ಅರಣ್ಯ-ಮೆರಿಟ್ ಲಿಸ್ಟ್ (831 KB) ಟೆಕ್ನಿಕಲ್ ಅಸಿಸ್ಟೆಂಟ್-ಅರಣ್ಯ-ತಿರಸ್ಕೃತ ಲಿಸ್ಟ್ (350 KB) ಟೆಕ್ನಿಕಲ್ ಕೊಆರ್ಡಿನೇಟರ್ ಮೆರಿಟ್ ಲಿಸ್ಟ್ (955 KB) ಟೆಕ್ನಿಕಲ್ ಕೊಆರ್ಡಿನೇಟರ್ ತಿರಸ್ಕೃತ ಲಿಸ್ಟ್ (819 KB) ಡಾಟಾ ಎಂಟ್ರಿ ಆಪರೇಟರ್ ಮೆರಿಟ್ ಲಿಸ್ಟ್ (1 MB) ಡಾಟಾ ಎಂಟ್ರಿ ಆಪರೇಟರ್ ತಿರಸ್ಕೃತ ಲಿಸ್ಟ್ (1 MB) |
ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ 2020 – ದಾಖಲಾತಿ ಪರಿಶೀಲನೆಗಾಗಿ ಹೆಚ್ಚುವರಿ ಕಾಯ್ದಿರಿಸಿದ ಪಟ್ಟಿ | ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ 2020 – ದಾಖಲಾತಿ ಪರಿಶೀಲನೆಗಾಗಿ ಹೆಚ್ಚುವರಿ ಕಾಯ್ದಿರಿಸಿದ ಪಟ್ಟಿ 1:5 ಅನುಪಾತದಲ್ಲಿ ಪ್ರಚುರ ಪಡಿಸಲಾಗಿದೆ |
13/09/2022 | 31/10/2022 | ನೋಟ (4 MB) |
ಹೊಳಲ್ಕೆರೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ತಣಿಗೆಹಳ್ಳಿ ಗ್ರಾಮ ಪಂಚಾಯ್ತಿ ಗ್ರಂಥಾಲಯದ ಮೇಲ್ವಿಚಾರಕರ ನೇಮಕಾತಿ ಅರ್ಜಿಗಳ ಪ್ರಕಟಣೆ. | ಹೊಳಲ್ಕೆರೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ತಣಿಗೆಹಳ್ಳಿ ಗ್ರಾಮ ಪಂಚಾಯ್ತಿ ಗ್ರಂಥಾಲಯದ ಮೇಲ್ವಿಚಾರಕರ ನೇಮಕಾತಿ |
03/10/2022 | 31/10/2022 | ನೋಟ (347 KB) |
ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಸಿಬ್ಬಂದಿಯ ನೇಮಕಾತಿ | ಚಿತ್ರದುರ್ಗ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ 6 ಡಾಟಾ ಎಂಟ್ರಿ ಆಪರೇಟರ್, 1 ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್, 1 ಟೆಕ್ನಿಕಲ್ ಕೊಆರ್ಡಿನೇಟರ್ ಮತ್ತು 2 ಟೆಕ್ನಿಕಲ್ ಅಸಿಸ್ಟೆಂಟ್ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವ ಬಗ್ಗೆ |
24/08/2022 | 08/09/2022 | ನೋಟ (331 KB) |
ಗ್ರಾಮ ಲೆಕ್ಕಿಗರ ಅಂತಿಮ ಆಯ್ಕೆ ಪಟ್ಟಿ | ಗ್ರಾಮ ಲೆಕ್ಕಿಗರ 2020 ಅಂತಿಮ ಆಯ್ಕೆ ಪಟ್ಟಿ 1:2 ಅನುಪಾತದಲ್ಲಿ ಪ್ರಕಟಿಸಲಾಗಿದೆ |
01/07/2022 | 31/07/2022 | ನೋಟ (132 KB) ಅಂತಿಮ ಆಯ್ಕೆ ಪಟ್ಟಿ (157 KB) ತಿರಸ್ಕೃತ ಪಟ್ಟಿ (359 KB) |
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿ | ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿ |
07/06/2022 | 04/07/2022 | ನೋಟ (560 KB) |
ಗ್ರಾಮ ಲೆಕ್ಕಿಗರ ಅಂತಿಮ ಆಯ್ಕೆ ಪಟ್ಟಿ 2020 | ಗ್ರಾಮ ಲೆಕ್ಕಿಗರ ಅಂತಿಮ ಆಯ್ಕೆ ಪಟ್ಟಿ 2020 |
04/05/2022 | 04/06/2022 | ನೋಟ (187 KB) ಗ್ರಾಮ ಲೆಕ್ಕಿಗರ ಅಂತಿಮ ಆಯ್ಕೆ ಪಟ್ಟಿ – ಸಾಮಾನ್ಯ ಅರ್ಹತೆ (119 KB) ಗ್ರಾಮ ಲೆಕ್ಕಿಗರ ಅಂತಿಮ ಆಯ್ಕೆ ಪಟ್ಟಿ – ಎಸ್.ಸಿ (37 KB) ಗ್ರಾಮ ಲೆಕ್ಕಿಗರ ಅಂತಿಮ ಆಯ್ಕೆ ಪಟ್ಟಿ – ಎಸ್.ಟಿ (17 KB) ಗ್ರಾಮ ಲೆಕ್ಕಿಗರ ಅಂತಿಮ ಆಯ್ಕೆ ಪಟ್ಟಿ – ಪ್ರವರ್ಗ-1 (18 KB) ಗ್ರಾಮ ಲೆಕ್ಕಿಗರ ಅಂತಿಮ ಆಯ್ಕೆ ಪಟ್ಟಿ – ಪ್ರವರ್ಗ-2(ಎ) (38 KB) ಗ್ರಾಮ ಲೆಕ್ಕಿಗರ ಅಂತಿಮ ಆಯ್ಕೆ ಪಟ್ಟಿ – ಪ್ರವರ್ಗ-2(ಬಿ) (18 KB) ಗ್ರಾಮ ಲೆಕ್ಕಿಗರ ಅಂತಿಮ ಆಯ್ಕೆ ಪಟ್ಟಿ – ಪ್ರವರ್ಗ-3(ಎ) (17 KB) ಗ್ರಾಮ ಲೆಕ್ಕಿಗರ ಅಂತಿಮ ಆಯ್ಕೆ ಪಟ್ಟಿ – ಪ್ರವರ್ಗ-3(ಬಿ) (18 KB) ಗ್ರಾಮ ಲೆಕ್ಕಿಗರ ಕಾಯ್ದಿರಿಸಿದ ಪಟ್ಟಿ (447 KB) ಕಟ್ ಆಫ್ ಶೇಕಡಾವಾರು (16 KB) |