Close

ಟೆಂಡರ್

ಟೆಂಡರ್
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಪೈಲ್ ರ‍್ಯಾಪರ್, ಕಛೇರಿ ಟಿಪ್ಪಣಿ, ವಿಷಯ ನಿರ್ವಾಹಕ ವಹಿ ಮತ್ತು ದಿನಚರಿಗಳನ್ನು ಸರಬರಾಜು ಮಾಡಲು ದರಪಟ್ಟಿ ಕರೆಯುವ ಬಗ್ಗೆ

ಚಿತ್ರದುರ್ಗ ಜಿಲ್ಲಾ ಪಂಚಾಯತ್‌ ಕಾರ್ಯಾಲಯದ ಆಡಳಿತ ಶಾಖೆಗೆ ಪೈಲ್ ರ‍್ಯಾಪರ್, ಕಛೇರಿ ಟಿಪ್ಪಣಿ, ವಿಷಯ ನಿರ್ವಾಹಕ ವಹಿ ಮತ್ತು ದಿನಚರಿಗಳನ್ನು ಮುದ್ರಿಸಿ ಸರಬರಾಜು ಮಾಡಲು ಆಸಕ್ತ ಸಂಸ್ಥೆಗಳಿಂದ ದರಪಟ್ಟಿಗಳನ್ನು ಕರೆಯಲಾಗಿದೆ.

28/01/2022 08/02/2022 ನೋಟ (199 KB)
ಬಡಗಿ ಮತ್ತು ಧೋಬಿ ಟೂಲ್‌ ಕಿಟ್‌ ಖರೀದಿಸಲು ಇ-ಪ್ರಕ್ಯುರ್ ಮೆಂಟ್ ಮೂಲಕ ಟೆಂಡರ್

2021-22 ಸಾಲಿಗೆ ಜಿಲ್ಲಾ ಉದ್ಯಮ ಕೇಂದ್ರ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆಗಳ ಸರಬರಾಜು ಕಾರ್ಯಕ್ರಮದಡಿ ಸುಧಾರಿತ ಉಪಕರಣ( ಬಡಗಿ ಮತ್ತು ಧೋಬಿ ಟೂಲ್‌ ಕಿಟ್‌) ಖರೀದಿಸಲು ಇ-ಪ್ರಕ್ಯುರ್ ಮೆಂಟ್ ಮೂಲಕ ಟೆಂಡರ್ ಪ್ರಕಟಿಸಿರುವ ಬಗ್ಗೆ.

17/12/2021 17/01/2022 ನೋಟ (886 KB)
ಐ.ಎಸ್.ಐ ಮಾರ್ಕ್‌ ಹೊಂದಿರುವ ಹೊಲಿಗೆ ಯಂತ್ರಗಳನ್ನು ಖರೀದಿಸಲು ಇ-ಪ್ರಕ್ಯುರ್ ಮೆಂಟ್ ಮೂಲಕ ಟೆಂಡರ್

2021-22 ಸಾಲಿಗೆ ಜಿಲ್ಲಾ ಉದ್ಯಮ ಕೇಂದ್ರ ಉಚಿತವಾಗಿ ಸುಧಾರಿತ ಸಲಕರಣೆಗಳ ಸರಬರಾಜು ಕಾರ್ಯಕ್ರಮದಡಿ ಐ.ಎಸ್.ಐ ಮಾರ್ಕ್‌ ಹೊಂದಿರುವ ಹೊಲಿಗೆ ಯಂತ್ರಗಳನ್ನು ಖರೀದಿಸಲು ಇ-ಪ್ರಕ್ಯುರ್ ಮೆಂಟ್ ಮೂಲಕ ಟೆಂಡರ್ ಪ್ರಕಟಿಸಿರುವ ಬಗ್ಗೆ.

17/12/2021 17/01/2022 ನೋಟ (439 KB)
ಜಿಲ್ಲಾ ಕ್ರೀಡಾಶಾಲೆಗೆ ಐ.ಎಸ್.ಓ ಗುರುತಿನ ಪಿಠೋಪಕರಣಗಳನ್ನು ಖರೀದಿಸಲು ಟಂಡರ್‌ ಪ್ರಕಟಣೆ

ಜಿಲ್ಲಾ ಕ್ರೀಡಾಶಾಲೆಗೆ ಐ.ಎಸ್.ಓ ಗುರುತಿನ ಪಿಠೋಪಕರಣಗಳನ್ನು ಖರೀದಿಸಲು ಟಂಡರ್‌ ಪ್ರಕಟಣೆ

24/12/2021 01/01/2022 ನೋಟ (1 MB)
ಜಿಲ್ಲಾ ಕ್ರೀಡಾಶಾಲೆಗೆ ಐ.ಎಸ್.ಓ ಗುರುತಿನ ಕ್ರೀಡಾಸಾಮಾಗ್ರಿಗಳನ್ನು ಖರೀದಿಸಲು ಟಂಡರ್‌ ಪ್ರಕಟಣೆ

ಜಿಲ್ಲಾ ಕ್ರೀಡಾಶಾಲೆಗೆ ಐ.ಎಸ್.ಓ ಗುರುತಿನ ಕ್ರೀಡಾಸಾಮಾಗ್ರಿಗಳನ್ನು ಖರೀದಿಸಲು ಟಂಡರ್‌ ಪ್ರಕಟಣೆ

24/12/2021 01/01/2022 ನೋಟ (1 MB)
ಹಳೆ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ವಿಲೇವಾರಿ ಮಾಡುವ ಬಗ್ಗೆ

ಹಳೆ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ವಿಲೇವಾರಿ ಮಾಡುಲು ಮೊಹರಾದ ದರಪಟ್ಟಿಗಳನ್ನು ಆಹ್ವಾನಿಸಲಾಗಿದೆ.

11/10/2021 26/10/2021 ನೋಟ (217 KB)