Close

ಪೈಲ್ ರ‍್ಯಾಪರ್, ಕಛೇರಿ ಟಿಪ್ಪಣಿ, ವಿಷಯ ನಿರ್ವಾಹಕ ವಹಿ ಮತ್ತು ದಿನಚರಿಗಳನ್ನು ಸರಬರಾಜು ಮಾಡಲು ದರಪಟ್ಟಿ ಕರೆಯುವ ಬಗ್ಗೆ

ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಪೈಲ್ ರ‍್ಯಾಪರ್, ಕಛೇರಿ ಟಿಪ್ಪಣಿ, ವಿಷಯ ನಿರ್ವಾಹಕ ವಹಿ ಮತ್ತು ದಿನಚರಿಗಳನ್ನು ಸರಬರಾಜು ಮಾಡಲು ದರಪಟ್ಟಿ ಕರೆಯುವ ಬಗ್ಗೆ

ಚಿತ್ರದುರ್ಗ ಜಿಲ್ಲಾ ಪಂಚಾಯತ್‌ ಕಾರ್ಯಾಲಯದ ಆಡಳಿತ ಶಾಖೆಗೆ ಪೈಲ್ ರ‍್ಯಾಪರ್, ಕಛೇರಿ ಟಿಪ್ಪಣಿ, ವಿಷಯ ನಿರ್ವಾಹಕ ವಹಿ ಮತ್ತು ದಿನಚರಿಗಳನ್ನು ಮುದ್ರಿಸಿ ಸರಬರಾಜು ಮಾಡಲು ಆಸಕ್ತ ಸಂಸ್ಥೆಗಳಿಂದ ದರಪಟ್ಟಿಗಳನ್ನು ಕರೆಯಲಾಗಿದೆ.

28/01/2022 08/02/2022 ನೋಟ (199 KB)