ಜಿಲ್ಲಾ ಖನಿಜ ಪ್ರತಿಷ್ಠಾನದ ಬಗ್ಗೆ
ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಗಳು(DMFT) ಭಾರತದಲ್ಲಿ ಶಾಸನಬದ್ಧ ಸಂಸ್ಥೆಗಳಾಗಿದ್ದು, ರಾಜ್ಯ ಸರ್ಕಾರಗಳು ಅಧಿಸೂಚನೆಯ ಮೂಲಕ ಸ್ಥಾಪಿಸಿವೆ. ಕಾನೂನು ಸ್ಥಾನಮಾನವನ್ನು ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ, 1957 ರ ಸೆಕ್ಷನ್ 9 ಬಿ ಯಿಂದ 26 ಮಾರ್ಚ್ 2015 ರಂದು ತಿದ್ದುಪಡಿ ಮಾಡಿದಂತೆ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ, 2015. ಈ ತಿದ್ದುಪಡಿ 12 ಜನವರಿ 2015 ರಿಂದ ಜಾರಿಗೆ ಬಂದಿದೆ.
ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ನ ಗುರಿಗಳು ಮತ್ತು ಉದ್ದೇಶಗಳು:
ಪ್ರತಿಯೊಂದು ಜಿಲ್ಲಾ ಖನಿಜ ಪ್ರತಿಷ್ಠಾನವು ರಾಜ್ಯ ಸರ್ಕಾರಗಳು ಅಧಿಸೂಚನೆಯ ಮೂಲಕ ಗಣಿಗಾರಿಕೆ ಚಟುವಟಿಕೆಗಳಿಂದ ಭಾದಿತ ಜಿಲ್ಲೆಗಳಲ್ಲಿ ಒಂದು ಟ್ರಸ್ಟ್ ಅಥವಾ ಲಾಭರಹಿತ ಟ್ರಸ್ಟ್ ಯಾಗಿ ಸ್ಥಾಪಿಸಲ್ಪಟ್ಟಿದೆ. ಜಿಲ್ಲಾ ಖನಿಜ ಪ್ರತಿಷ್ಠಾನದ ಉದ್ದೇಶವು ರಾಜ್ಯ ಸರ್ಕಾರದಿಂದ ಸೂಚಿಸಬಹುದಾದ ರೀತಿಯಲ್ಲಿ ಗಣಿಗಾರಿಕೆ ಸಂಬಂಧಿತ ಕಾರ್ಯಾಚರಣೆಗಳಿಗೆ ಒಳಗಾದ ಪ್ರದೇಶಗಳ ಮತ್ತು ವ್ಯಕ್ತಿಗಳ ಹಿತಾಸಕ್ತಿಗಾಗಿ ಕಾರ್ಯಾನಿರ್ವಹಿಸುವುದು.
ಕ್ರ.ಸಂ | ವಿವರ | ದಿನಾಂಕ | ವೀಕ್ಷಿಸಿ |
---|---|---|---|
1 | ಡಿಎಂಎಫ್ ನಿಯಮಗಳು-2016 | 11-01-2016 | |
2 | ಡಿಎಂಎಫ್ ತಿದ್ದುಪಡಿ ನಿಯಮಗಳು-2016 | 25-07-2016 | |
3 |
ಡಿಎಂಎಫ್ ತಿದ್ದುಪಡಿ ನಿಯಮಗಳು-2018 | 08-03-2018 |
ಕ್ರ.ಸಂ | ವಿವರ | ವೀಕ್ಷಿಸಿ |
---|---|---|
1 | ಗವರ್ನಿಂಗ್ ಕೌನ್ಸಿಲ್ ಸಂಯೋಜನೆ | |
2 | ವ್ಯವಸ್ಥಾಪನ ಸಮಿತಿಯ ಸಂಯೋಜನೆ |
ಕ್ರ.ಸಂ | ವಿವರ | ದಿನಾಂಕ | ವೀಕ್ಷಿಸಿ |
---|---|---|---|
1 | ಗವರ್ನಿಂಗ್ ಕೌನ್ಸಿಲ್ ನಡವಳಿ |
11-09-2018 |
ವೀಕ್ಷಿಸಿ |
2 | ಗವರ್ನಿಂಗ್ ಕೌನ್ಸಿಲ್ ನಡವಳಿ | 08-03-2019 | |
3 | ಗವರ್ನಿಂಗ್ ಕೌನ್ಸಿಲ್ ನಡವಳಿ | 05-07-2019 | |
4 | ಗವರ್ನಿಂಗ್ ಕೌನ್ಸಿಲ್ ನಡವಳಿ | 04-11-2019 | |
5 | ಗವರ್ನಿಂಗ್ ಕೌನ್ಸಿಲ್ ನಡವಳಿ | 08-05-2020 | |
6 | ಗವರ್ನಿಂಗ್ ಕೌನ್ಸಿಲ್ ನಡವಳಿ | 15-07-2020 | |
7 | ಗವರ್ನಿಂಗ್ ಕೌನ್ಸಿಲ್ ನಡವಳಿ | 28-11-2020 | |
1 | ವ್ಯವಸ್ಥಾಪನ ಸಮಿತಿ ನಡವಳಿ | 19-10-2019 | |
2 | ವ್ಯವಸ್ಥಾಪನ ಸಮಿತಿ ನಡವಳಿ |
30-11-2019 |
|
3 | ವ್ಯವಸ್ಥಾಪನ ಸಮಿತಿ ನಡವಳಿ |
15-02-2020 |
|
4 | ವ್ಯವಸ್ಥಾಪನ ಸಮಿತಿ ನಡವಳಿ |
12-06-2020 |
ಕ್ರ.ಸಂ | ವಿವರ | ದಿನಾಂಕ | ವೀಕ್ಷಿಸಿ |
---|---|---|---|
1 |
ಕ್ರಿಯಾ ಯೋಜನೆ |
08-05-2020 |
|
2 | ಕ್ರಿಯಾ ಯೋಜನೆ |
15-07-2020 |
|
3 | ಕ್ರಿಯಾ ಯೋಜನೆ |
28-11-2020 |
ಕ್ರ.ಸಂ | ವಿವರ | ವೀಕ್ಷಿಸಿ |
---|---|---|
1 | ಕ್ರಿಯಾ ಯೋಜನೆ ಸಿದ್ದಪಡಿಸಲು ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನಾ (PMKKKY) ಮಾರ್ಗಸೂಚಿಗಳು | |
2 | ಅನುಮೋದಿತ ಕ್ರಿಯಾ ಯೋಜನೆಯ ಪ್ರಗತಿ ವರದಿ |
ಕ್ರ.ಸಂ | ವಿವರ | ವೀಕ್ಷಿಸಿ |
---|---|---|
1 | ವಾರ್ಷಿಕ ವರದಿ 2016-17, 2017-18 & 2018-19 | |
2 | ವಾರ್ಷಿಕ ವರದಿ 2019-20 |