ಅಂಕಿ ಅಂಶ
ಜಿಲ್ಲೆಯ ಸಂಕ್ಷಿಪ್ತ ನೋಟ
| ವಿವರಣೆ | ವಿವರಗಳು |
|---|---|
| ತಾಲ್ಲೂಕುಗಳು | 6 |
| ಉಪವಿಭಾಗ | 1 |
| ಹೋಬಳಿಗಳು | 22 |
| ಗ್ರಾಮ ಪಂಚಾಯಿತಿಗಳು | 189 |
| ಹಳ್ಳಿಗಳು | 1063 |
ಆಡಳಿತಾತ್ಮಕ ವ್ಯವಸ್ಥೆ
| ವಿವರಣೆ | ವಿವರಗಳು |
|---|---|
| ನಗರ ಸ್ಥಳೀಯ ಸಂಸ್ಥೆಗಳು | 7 |
| ನಗರನಭೆ/ಪುರಸಭೆ/ಪ.ಪಂ | 3/1/3 |
| ವಾಸವಿಲ್ಲದ ಹಳ್ಳಿಗಳು | 113 |
| ಪೊಲೀಸ್ ಸ್ಟೇಷನ್ | 24 |
| ವಾಸವಿರುವ ಹಳ್ಳಿಗಳು | 946 |
ಭೌಗುಳೀಕ ವಿಸ್ತೀರ್ಣ (in Sq.Km)
| ತಾಲ್ಲೂಕು | ಗ್ರಾಮಾಂತರ ಪ್ರದೇಶ | ನಗರ ಪ್ರದೇಶ | ಒಟ್ಟು |
|---|---|---|---|
| ಮೊಳಕಾಲ್ಮೂರು | 695.94 | 43.06 | 739 |
| ಚಳ್ಳಕೆರೆ | 2043.29 | 30.71 | 2074 |
| ಚಿತ್ರದುರ್ಗ | 1352.38 | 30.62 | 1383 |
| ಹೊಳಲ್ಕರೆ | 1088.86 | 10.17 | 1099 |
| ಹೊಸದುರ್ಗ | 1432.74 | 5.26 | 1438 |
| ಹಿರಿಯೂರು | 1682.78 | 20.22 | 1703 |
| ಒಟ್ಟು | 8295.99 | 140.01 | 8436 |