Close

ತಲುಪುವ ಬಗೆ

ರಸ್ತೆ ಮಾರ್ಗ

ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ 4 ಹಾದು ಹೋಗುತ್ತದೆ. ಚಿತ್ರದುರ್ಗಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬಸ್ಸುಗಳ ಸಂಚಾರವಿದೆ. ಹಾಗೂ ಮಹಾರಾಷ್ಟ್ರ, ತಮಿಳುನಾಡು, ಕೇರಳ ಮತ್ತು ಆಂಧ್ರ ಪ್ರದೇಶಗಳಿಂದ ಬಸ್ಸುಗಳ ಸಂಚಾರ ಸೌಲಭ್ಯವಿದೆ.

ರೈಲ್ವೇ ಮಾರ್ಗ

 ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ನೇರವಾದ ರೈಲ್ವೇ ಸಂಪರ್ಕವಿದೆ>

ವಿಮಾನ ಮಾರ್ಗ

ಬೆಂಗಳೂರು ಮತ್ತು ಹುಬ್ಬಳ್ಳಿ ಹತ್ತಿರದ ವಿಮಾನ ನಿಲ್ದಾಣಗಳು.