ವಿವರಗಳು | ಮೊದಲನೆ ಹಂತ | ಎರಡನೆ ಹಂತ |
---|---|---|
ತಾಲ್ಲೂಕು ಹೆಸರು | ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ | ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು |
ಚುನಾವಣ ಅಧಿಸೂಚನೆ | 07-12-2020 | 11-12-2020 |
ನಾಮಪತ್ರ ನೀಡಲು ಕೊನೆಯ ದಿನ | 11-12-2020 | 16-12-2020 |
ನಾಮಪತ್ರ ಪರಿಶೀಲನೆ ದಿನಾಂಕ | 12-12-2020 | 17-12-2020 |
ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನ | 14-12-2020 | 19-12-2020 |
ಮತದಾನದ ದಿನಾಂಕ | 22-12-2020 | 27-12-2020 |
ಮತ ಎಣಿಕೆ ದಿನಾಂಕ | 30-12-2020 | 30-12-2020 |
ಚುನಾವಣೆ ಕೊನೆಗೊಳ್ಳುವ ದಿನ | 31-12-2020 | 31-12-2020 |
![](https://cdn.s3waas.gov.in/s3a8ecbabae151abacba7dbde04f761c37/uploads/2018/09/2018091861.jpg)