Close

ಕೋವಿಡ್‌-19

ಕೋವಿಡ್-19‌ ತುರ್ತು ಸೇವೆಗಳ ಸಹಾಯವಾಣಿ Toll Free No:: 08194-1077, 7760022142, 7760057142, 7795042611 (ಹಾಸಿಗೆ ವ್ಯವಸ್ಥೆ), 7204050411(ವೈದ್ಯಕೀಯ ಆಮ್ಲಜನಕ)

ಆರೋಗ್ಯ ಅಧಿಕಾರಿಗಳ ವಿವರ
ಜಿಲ್ಲಾ ಆರೋಗ್ಯ ಅಧಿಕಾರಿ ಡಾ|| ರಂಗನಾಥ್‌ / 9449843044 ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ|| ರಂಗನಾಥ್‌ / 7349701471
ಟಿಎಚ್ಒ ಚಿತ್ರದುರ್ಗ ಡಾ|| ಗಿರೀಶ/ 9448924532 ಟಿಎಚ್ಒ ಹಿರಿಯೂರು ಡಾ|| ವೆಂಕಟೇಶ / 9448142530 ಟಿಎಚ್ಒ ಚಳ್ಳಕೆರೆ ಡಾ|| ಪ್ರೇಮಸುಧ / 9741259221
ಟಿಎಚ್ಒ ಹೊಳಲ್ಕೆರೆ ಡಾ|| ಜಯಸಿಂಹ / 9742415999 ಟಿಎಚ್ಒ ಹೊಸದುರ್ಗ ಡಾ|| ಕಂಬಾಳಿಮಠ್ / 9449744004 ಟಿಎಚ್ಒ ಮೊಳಕಾಲ್ಮೂರು ಡಾ|| ಸುಧಾ/ 9481720255
ಕೋವಿಡ್‌-19 ತಾಲ್ಲೂಕು ನೋಡಲ್‌ ಅಧಿಕಾರಿಗಳು
ಕ್ರ. ಸಂ ತಾಲ್ಲೂಕು ಹೆಸರು ನೋಡಲ್‌ ಅಧಿಕಾರಿಗಳ ಹೆಸರು ಮತ್ತು ಪದನಾಮ ಸಂಪರ್ಕ ಸಂಖ್ಯೆ
1 ಚಿತ್ರದುರ್ಗ ಶ್ರೀ ಕೃಷ್ಣಪ್ರಸಾದ್‌, ಡಿಡಿಎಲ್ಆರ್, ಚಿತ್ರದುರ್ಗ  9449513212
2 ಚಳ್ಳಕೆರೆ ಶ್ರೀ ಮುದ್ದುಕುಮಾರ್, ಜಂಟಿ ನಿರ್ದೇಶಕರು, ಡಿಐಸಿ, ಚಿತ್ರದುರ್ಗ  9448248061
3 ಹಿರಿಯೂರು ಶ್ರೀ ರವಿಶಂಕರ್‌ ರೆಡ್ಡಿ ಡಿಡಿಪಿಐ ಚಿತ್ರದುರ್ಗ 9448632164
4 ಹೊಸದುರ್ಗ ಶ್ರೀಮತಿ ಶೋಭ, ಡಿಡಿಪಿಯು, ಚಿತ್ರದುರ್ಗ 9019848700
5 ಹೊಳಲ್ಕೆರೆ ಶ್ರೀ ಹನುಮನಾಯ್ಕ, ಡಿಎಸ್‌ಓ, ಚಿತ್ರದುರ್ಗ 9448238854
6 ಮೊಳಕಾಲ್ಮೂರು ಶ್ರೀ ರಾಧಾಕೃಷ್ಣ, ಇಇ, ಸಣ್ಣ ನೀರಾವರಿ, ಚಿತ್ರದುರ್ಗ 9480258226
ಆಮ್ಲಜನಕ ಸೇವೆಗಳ ಸಂಪರ್ಕ ಸಂಖ್ಯೆಗಳು
ಜಿಲ್ಲಾ ನೋಡಲ್‌ ಅಧಿಕಾರಿಗಳು ಜಿಲ್ಲಾ ಸಮನ್ವಯಾಧಿಕಾರಿಗಳು
ಶ್ರೀ ಇ. ಬಾಲಕೃಷ್ಣಪ್ಪ, ಅಪರ ಜಿಲ್ಲಾಧಿಕಾರಿ (9900548358⁩)

ಶ್ರೀ ಆರ್.‌ ಅವಿನ್ (9886907455)‌

ಶ್ರೀ ಉಮಾಕಾಂತ್‌ ಪಾಟಿಲ್‌ (9341264210)

ಜಾರಿ ಮಾಡಿದ ದಿನಾಂಕ ಡೌನಲೋಡ್ ಮಾಡಿ
18-10-2021 ಈದ್‌ -ಮಿಲಾದ್‌ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಸಂಧರ್ಭದಲ್ಲಿ ಕೋವಿಡ್‌ ಸೋಂಕು ತಡೆಗಟ್ಟುವ ಬಗ್ಗೆ
16-10-2021 ಕೋವಿ‌ಡ್ ಸಂಧರ್ಭದಲ್ಲಿ ಈದ್-ಮಿಲಾದ್‌ ಆಚರಣೆಯ ಬಗ್ಗೆ
01-10-2021 ಹಿಂದೂ ಮಹಾ ಗಣಪತಿ ವಿಗ್ರಹ ವಿಸರ್ಜನಾ ಮೆರವಣಿಗೆ ಪ್ರಯುಕ್ತ ಚಿತ್ರದುರ್ಗ ನಗರದಲ್ಲಿನ ರಸ್ತೆ ಸಂಚಾರದ ಮಾರ್ಗ ಬದಲಾವಣೆ – ಆದೇಶ
01-10-2021 ಹಿಂದೂ ಮಹಾ ಗಣಪತಿ ವಿಗ್ರಹ ವಿಸರ್ಜನಾ ಮೆರವಣಿಗೆ ಪ್ರಯುಕ್ತ ಚಿತ್ರದುರ್ಗ ತಾಲ್ಲೂಕಿನಾದ್ಯಂತ ಎಲ್ಲಾ ಬಗೆಯ ಮಧ್ಯದ ಅಂಗಡಿಗಳನ್ನು ಮುಚ್ಚುವ ಬಗ್ಗೆ – ಆದೇಶ
15-09-2021 ಗಣೇಶ ಹಬ್ಬದ ಆಚರಣೆಯ ಸಂದರ್ಭದಲ್ಲಿ ಕೋವಿಡ್-19‌ ಸೋಂಕು ನಿಯಂತ್ರಣ ಮಾರ್ಗಸೂಚಿ
09-08-2021 ರಾತ್ರಿ ಕರ್ಪ್ಯೂ ಮತ್ತು144 ಸೆಕ್ಷನ್
07-08-2021 07-08-2021 ರಿಂದ 16-08-2021 (ರಾತ್ರಿ 9:೦೦ ರಿಂದ ಬೆಳಿಗ್ಗೆ 5 ಘಂಟೆ) ವರೆಗೆ ರಾತ್ರಿ ಕರ್ಪ್ಯೂ ಜಾರಿಗೊಳಿಸಿರುವ ಬಗ್ಗೆ
17-07-2021 ಶೇ50% ಸಾಮರ್ಥ್ಯ ತಿದ್ದುಪಡಿ ಮಾರ್ಗಸೂಚಿ 
16-07-2021 ಬಕ್ರೀದ್ ಹಬ್ಬ ಆಚರಿಸುವ ಬಗ್ಗೆ ಸೂಕ್ತ ನಿರ್ದೇಶನ
15-07-2021 ಬಕ್ರೀದ್ ಹಬ್ಬದ ಆಚರಣೆ ಸಂಧರ್ಭದಲ್ಲಿ ಅನಧೀಕೃತವಾಗಿ ಜಾನುವಾರುಗಳ ವಧೆ ಹಾಗೂ ಜಾನುವಾರುಗಳ ಸಾಗಾಣಿಕೆಯನ್ನು ತಡೆಗಟ್ಟುವ ಕುರಿತು
04-07-2021 05-07-2021 ರಿಂದ 19-07-2021ರ ಅನ್‌ ಲಾಕ್‌ ಮಾರ್ಗಸೂಚಿ 
21-06-2021 ಕೋವಿಡ್-19‌ ಪರಿಷ್ಕೃತ ಅನ್‌ ಲಾಕ್‌ ಮಾರ್ಗಸೂಚಿ
20-06-2021 ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಬಗ್ಗೆ ಮಾರ್ಗಸೂಚಿ
19-06-2021 ಕೋವಿಡ್-19‌ ಅನ್ ಲಾಕ್ 2.0 ಮಾರ್ಗಸೂಚಿ
11-06-2021 ಕೋವಿಡ್-19‌ ಅನ್ ಲಾಕ್ ಮಾರ್ಗಸೂಚಿ
05-06-2021 07-06-2021  ರಿಂದ 14-06-2021ರ ಕೋವಿಡ್- 19‌  ಲಾಕ್‌ಡೌನ್ ಮಾರ್ಗಸೂಚಿ
21-05-2021 ಸಂಪೂರ್ಣ ಲಾಕ್‌ಡೌನ್‌ ಬಗ್ಗೆ
21-05-2021 24-05-2021 (ಬೆಳಿಗ್ಗೆ 6ರವರೆಗೆ) ವಾರಾಂತ್ಯದ ಲಾಕ್‌ಡೌನ್‌ ಮುಂದುವರಿಕೆ
11-05-2021 ಎಚ್.ಆರ್.ಸಿ.ಟಿ/ಸಿಟಿ ಮತ್ತು ಡಿಜಿಟ‌ಲ್  ಚೆಸ್ಟ್ ಎಕ್ಸ್‌ರೇ/ಎಕ್ಸ್‌ರೇ ಪರಿಷ್ಕೃತ ದರ‌ ನಿಗದಿಸುವ ಬಗ್ಗೆ
10-05-2021 ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೋವಿಡ್‌ ಸೋಂಕಿತರಿಗೆ 50% ಹಾಸಿಗೆಗಳನ್ನು ಕಡ್ಡಾಯವಾಗಿ ಮೀಸಲಿಡುವ ಬಗ್ಗೆ
09-05-2021 ಮೆಡಿಸಿನಲ್‌ ಆಕ್ಸಿಜನ್‌/ಲಿಕ್ವಿಡ್‌ ಆಕ್ಸಿಜನ್‌ಗಳ ಬೇಡಿಕೆ, ಪೋರೈಕೆ ಹಾಗು ಬಳಕೆಯ ಪರಿಶೀಲನೆ ನಡೆಸಲು ರಚಿಸಿರುವ ತಂಡ
09-05-2021 10-05-2021 (ಬೆಳಿಗ್ಗೆ 6)  ರಿಂದ 24-05-2021 (ಬೆಳಿಗ್ಗೆ 6) ರವರೆಗೆ ಕೋವಿಡ್- 19‌  ರೋಗ ತಡೆಗೆ ಮಾರ್ಗಸೂಚಿ
21-04-2021 21-04-2021 (ರಾತ್ರಿ 9) ರಿಂದ 04-05-2021 (ಬೆಳಿಗ್ಗೆ 6 ) ರವರೆಗೆ ಕೋವಿಡ್- 19‌  ರೋಗ ತಡೆ ಮಾರ್ಗಸೂಚಿಗಳ ಬಗ್ಗೆ
28-03-2021 ಕೋವಿಡ್-‌19 ಸಾಂಕ್ರಾಮಿಕ ರೋಗದ ಹರಡುವಿಕೆಯು ಪುನಃ ಪ್ರಾರಂಭವಾಗಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಮುಂಬರುವ ಧಾರ್ಮಿಕ ಹಬ್ಬಗಳ ಸಂಧರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳು
29-12-2020 ಹೊಸ ವರ್ಷ ಆಚರಣೆ ಸಂಬಂಧ ಡಿ.ಜೆ ಸೌಂಡ್ಸ್‌ ಮತ್ತು ಡಾನ್ಸ್ ಕಾರ್ಯಕ್ರಮಗಳನ್ನು ನಿಷೇಧಿಸಿರುವ ಬಗ್ಗೆ
06-07-2020 ಜನ್ಮದಿನ ಮತ್ತಿತರ ಸಮಾರಂಭಗಳು ಆಯೋಜಿಸುವ ಬಗ್ಗೆ – ಪತ್ರಿಕಾ ಪ್ರಕಟಣೆ
29-06-2020 ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್ (05-07-2020 ರಿಂದ 02-08-2020)
31-05-2020 ಕಂಟೈನ್‌ಮೆಂಟ್ ಜೋನ್‌ ಹೊರತುಪಡಿಸಿ ಚಟುವಟಿಕೆಗಳ ಪ್ರಾರಂಭ
31-05-2020 ಸಿ.ಆರ್.ಪಿ.ಸಿ 144 ಸೆಕ್ಶನ್ ರಾತ್ರಿ 9:00 ರಿಂದ ಬೆಳಗ್ಗೆ 5:00 ರವರಗೆ
23-05-2020 ಸಿ.ಆರ್.ಪಿ.ಸಿ 144 ಸೆಕ್ಶನ್ ಲಾಕ್‌ಡೌನ್ ಮುಂದುವರೆಸಿದೆ
02-05-2020 ಅನ್ಯ ರಾಜ್ಯದ ಕಾರ್ಮಿಕರು, ಯಾತ್ರಿಗಳು, ಪ್ರವಾಸಿಗರು, ವಿದ್ಯಾರ್ಧಿಗಳು ಹಾಗೂ ಇತರೆಯವರುನ್ನು ಅವರ ಸ್ವಂತ ಸ್ಥಳಕ್ಕೆ ಕಳುಸಿಹಿಕೊಡಲು – ಪ್ರಕಟಣೆ
20-04-2020 ಎಲ್ಲಾ ಬಗೆಯ ಮದ್ಯದ ಅಂಗಡಿಗಳು ನಿಷೇಧಿಸಿರುವ ಬಗ್ಗೆ
20-04-2020 ಮಸೀದಿ/ದರ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಿರುವ ಬಗ್ಗೆ
15-04-2020 ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿರ್ಭಂಧಿಸಿರುವ ಆದೇಶ
14-04-2020 ಸೆಕ್ಷನ್‌ 144 ಮುಂದುವರಿಸಿದೆ
08-04-2020 ಗುಡ್ ಫ್ರೈಡೆ ದಿನದಂದು ಯಾವುದೇ ಕಾರಣಕ್ಕೂ ಗುಂಪುಗೂಡಿಕೊಂಡು ಪ್ರಾರ್ಥನೆಗಳನ್ನು ಕೈಗೊಳ್ಳದಿರುವಂತೆ ಕೋರಿ – ಪತ್ರಿಕಾ ಪ್ರಕಟಣೆ
08-04-2020 ಜಿಲ್ಲಾ ಮಟ್ಟದ ಸಮಿತಿ ಮತ್ತು ಅಧಿಕಾರಿಗಳು
01-04-2020 ಸ್ವಯಂ ಸೇವಕ ಸಂಘಗಳು, ದಾನಿಗಳು ಪ್ರತ್ಯೇಕವಾಗಿ ಆಹಾರ ಸಾಮಗ್ರಿ/ಸಿದ್ದ ಆಹಾರ ಮುಂತಾದ ನಿತ್ಯೋಪಯೋಗಿ ವಸ್ತುಗಳನ್ನು ವಿತರಣೆ ಮಾಡಲು ಇಚ್ಚಿಸಿದ್ದಲ್ಲಿ – ಪತ್ರಿಕಾ ಪ್ರಕಟಣೆ
ಜಾರಿ ಮಾಡಿದ ದಿನಾಂಕ ಡೌನಲೋಡ್ ಮಾಡಿ
29-03-2020 ವಿದೇಶದಿಂದ ಅಥವಾ ಇತರೆ ಮಹಾನಗರ/ಊರುಗಳಿಂದ ಆಗಮಿಸಿರುವ ವ್ಯಕ್ತಿಗಳು (Home Quarantine) ಬಗ್ಗೆ – ಪತ್ರಿಕಾ ಪ್ರಕಟಣೆ
28-03-2020 “ರಕ್ಷಣಾ ಸಾಮಾಗ್ರಿಗಳ” ಖರೀದಿ ಕಾರ್ಯವನ್ನು ಕೈಗೊಳ್ಳಲು  ನೋಡಲ್‌ ಅಧಿಕಾರಿಗಳು
28-03-2020 “ಫೀವರ್ ಕ್ಲಿನಿಕ್ಸ್” ಉಸ್ತುವಾರಿಗಾಗಿ ನೋಡಲ್‌ ಅಧಿಕಾರಿಗಳು
28-03-2020 “ಐ ಸಿ ಯೂ  ಸೆಂಟರ್” ಉಸ್ತುವಾರಿಗಾಗಿ ನೋಡಲ್‌ ಅಧಿಕಾರಿಗಳು
28-03-2020 “ಐಸೊಲೇಶನ್ ಸೆಂಟರ್” ಉಸ್ತುವಾರಿಗಾಗಿ ನೋಡಲ್‌ ಅಧಿಕಾರಿಗಳು
28-03-2020 “ಕೋವಿಡ್-೧೯ ಆಸ್ಪತ್ರೆ” ಉಸ್ತುವಾರಿಗಾಗಿ ನೋಡಲ್‌ ಅಧಿಕಾರಿಗಳು
28-03-2020 “ಕ್ವಾರಂಟೀನ್ ಸೆಂಟರ್”‌ ಉಸ್ತುವಾರಿಗಾಗಿ ನೋಡಲ್‌ ಅಧಿಕಾರಿಗಳು
27-03-2020 ವಿವಿಧ ಕರ್ತವ್ಯಗಳ ನೋಡಲ್‌ ಅಧಿಕಾರಿಗಳು ಡೌನಲೋಡ್ ಮಾಡಿ
24-03-2020 ಸಾರ್ವಜನಿಕ ಸೇವೆಗಾಗಿ ಸ್ವಯಂಸೇವಕರಿಗೆ ಮಾಹಿತಿ ಡೌನಲೋಡ್ ಮಾಡಿ
24-03-2020 ಸಾರ್ವಜನಿಕ ದಿನ ನಿತ್ಯದ ಬಳಕೆ ವಸ್ತುಗಳ ನಿಗಾವಹಿಸುವ ತಂಡಗಳು ಡೌನಲೋಡ್ ಮಾಡಿ
24-03-2020 ಅಗತ್ಯ ವಾಹನಗಳ ವ್ಯವಸ್ಥೆಗಳ ತಂಡಗಳು ಡೌನಲೋಡ್ ಮಾಡಿ
24-03-2020 ಕೋವಿಡ್-೧೯ ಸಮಿತಿಗಳು ಹಾಗೂ ಸಹಾಯವಾಣಿ ಸಂಖ್ಯೆಗಳು ಡೌನಲೋಡ್ ಮಾಡಿ