ಕರ್ನಾಟಕ ವಿಧಾನ ಪರಿಷತ್ ಚುನಾವಣೆ-2021
ಕರ್ನಾಟಕ ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತದಾನದ ವಿಧಾನ ಕುರಿತು ಜಿಲ್ಲಾಧಿಕಾರಿಗಳಿಂದ ಸಂದೇಶ
ಕರ್ನಾಟಕ ವಿಧಾನ ಪರಿಷತ್ ಚುನಾವಣೆ ವೇಳಾಪಟ್ಟಿ 2021 | |
---|---|
ಅಧಿಸೂಚನೆ ದಿನಾಂಕ | 16-11-2021 |
ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ | 23-11-2021 |
ನಾಮನಿರ್ದೇಶನಗಳ ಪರಿಶೀಲನೆ | 24-11-2021 |
ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕ | 26-11-2021 |
ಮತದಾನ ದಿನಾಂಕ | 10-12-2021 |
ಮತದಾನದ ಅವಧಿ | 08:00 am to 04:00 pm |
ಮತ ಎಣಿಸುವ ದಿನಾಂಕ | 14-12-2021 |
ಚುನಾವಣೆ ಪೂರ್ಣಗೊಂಡ ದಿನಾಂಕ | 16-12-2021 |