Close

ಜಿಲ್ಲೆಯ ಬಗ್ಗೆ

ಚಿತ್ರದುರ್ಗ ನಗರ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಕೇಂದ್ರ ಸ್ಥಳದಿಂದ ವಾಯುವ್ಯ ದಿಕ್ಕಿನಲ್ಲಿ 200 ಕಿ.ಮೀ. ರದಲ್ಲಿರುವ ಐತಿಹಾಸಿಕ ಮತ್ತು ರಾಜ್ಯದ 30 ಜಿಲ್ಲಾ ಕೇಂದ್ರ ಸ್ಥಳಗಳಲ್ಲಿ ಒಂದಾಗಿದೆ. ಚಿತ್ರದುರ್ಗ, ಮೊಳಕಾಲ್ಮೂರು, ಹೊಳಲ್ಕೆರೆ, ಹಿರಿಯೂರು, ಚಳ್ಳಕೆರೆ, ಹೊಸದುರ್ಗ ತಾಲ್ಲೂಕುಗಳನ್ನು ಒಳಗೊಂಡಿದೆ. ಕುತೂಹಲ ಮೂಡಿಸುವ ಸ್ಥಳಪುರಾಣಗಳು, ಶಿಲಾಯುಗದಷ್ಟು ಪುರಾತನವಾದ ಮನುಷ್ಯ ವಾಸಸ್ಥಳದ ನೆಲೆಗಳು, ಪ್ರಾಚೀನ, ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಪ್ರಾಶಸ್ತ್ಯದ ಸ್ಥಳಗಳಿಂದ ತುಂಬಿರುವ ಚಿತ್ರದುರ್ಗವು ಸಾವಿರಾರು ವರ್ಷಗಳ ನಾಗರಿಕತೆಗಳ ತವರು ಹಾಗೂ ಪ್ರಾಚೀನತೆ, ಆಧುನಿಕತೆಗಳ ಸಮ್ಮಿಲನ ಹೊಂದಿರುವ ಪ್ರದೇಶವಾಗಿದೆ.  ಮತ್ತಷ್ಟು ಓದಿ….

Deputy Commissioner
ಜಿಲ್ಲಾಧಿಕಾರಿಗಳು ಶ್ರೀ. ವೆಂಕಟೇಶ್ ಟಿ ., ಭಾ.ಆ.ಸೇ.,

ಸೇವೆಗಳು

  • Fort
    Fort
  • ಮಠ
    ಮಠ
  • ವಾ ವಿ ಸಾ
    ವಾಣಿ ವಿಲಾಸ ಸಾಗರ

ಕಾರ್ಯಕ್ರಮಗಳು

ಕ್ಷಮಿಸಿ, ಈವೆಂಟ್ ಇಲ್ಲ.

ಸಹಾಯವಾಣಿ ಸಂಖ್ಯೆಗಳು

  • ಜಿಲ್ಲಾ ಸಹಾಯವಾಣಿ
    1077
  • ಮಕ್ಕಳ ಸಹಾಯವಾಣಿ
    1098
  • ಬೆಸ್ಕಾಂ
    1912
  • ಪೋಲಿಸ್
    100
  • ಅಗ್ನಿಶಾಮಕ
    101
  • ಅಂಬ್ಯುಲೆನ್ಸ
    108